' ಬೂದು ಉಲಿಯಕ್ಕಿ' {' } ಇದು ಉಲಿಯಕ್ಕಿಯಂತೆಯೇ ಇರುವ ಒಂದು ಹಕ್ಕಿ.ಗುಬ್ಬಚ್ಚಿಗಿಂತ ಸಣ್ಣದಾದ ಹಕ್ಕಿ.ಇದು ಒಂದು ವಲಸೆ ಹಕ್ಕಿ. ಯುರೇಷಿಯಾ ದೆಲ್ಲೆಡೆ ಕಂಡು ಬರುತ್ತದೆ. ಪಾಚಿಮಿಶ್ರಿತ ಕಂದು ಬಣ್ಣ.. ಹೊಟ್ಟೆ,ಕತ್ತು,ತಳಭಾಗ ಮಾಸಲು ಬಿಳಿ. ಚೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. === ಛಾಯಾಂಕನ === == ಉಲ್ಲೇಖಗಳು ==